ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡ) ಸಿಂಗಲ್ ಸೈಟ್ ಗಳಿಗೆ ಹೊರಗಿನಿಂದ ನಕಲಿ ಪತ್ರ ನೀಡುವ ಜಾಲದ ಬಗ್ಗೆ ಮಂಗಳೂರು ಉರ್ವ ಸ್ಟೋರ್ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡದ ಎಲ್ಲಾ ಅಧಿಕಾರಿಗಳನ್ನು ಕರೆದು ವಿಚಾರಣೆ ನಡೆಸುತ್ತಿದ್ದಾರೆ.