ಮಂಗಳೂರು : ಕೊಂಚಾಡಿ ದೇರೆಬೈಲ್ ಕರ್ಜಹಿತ್ತಲು ಎಂಬ ವಸತಿ ವ್ಯಾಪ್ತಿಯಲ್ಲಿ ಇಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ನೀರು, ತುಂಬಾ ಸಮಯದಿಂದ ಇಲ್ಲಿ ನೀರಿನ ಅಬಾವ, ಸ್ಥಳೀಯರು ಎಷ್ಟೇ ದೂರು ಕೊಟ್ಟರು ಸಂಬಂದ ಪಟ್ಟ ಅಧಿಕಾರಿಗಳು ಕ್ಯಾರೆ ಇಲ್ಲಾ, ಇಲ್ಲಿ ಜಾಸ್ತಿಯಾಗಿ ಸರಕಾರಿ ನೌಕರರೆ ಇರುವುದು, ಸ್ಥಳೀಯರು ನಮಗೆ ದೂರು ಕೊಟ್ಟರು, ನಾವು ಪಾಲಿಕೆಗೆ ಫೋನ್ ಮಾಡಿದಾಗ ಇವತ್ತು ಆಗುತ್ತೆ, ನಾಳೆ ಆಗುತ್ತೆ ಎಂದು ಹರಕೆಯ ಉತ್ತರ.

ಬೋರ್ವೆಲ್ ಆಗುತ್ತೆ ಅಂತ ಎಷ್ಟೋ ತಿಂಗಳಿಂದ ಕೆಲಸ ನಡೆಯುತ್ತಾ ಇದೆ,ಇಷ್ಟರವರೆಗೆ ಕೆಲಸ ಪೂರ್ತಿಯಾಗಿಲ್ಲ. ನಮ್ಮ ಅಂದಾಜು ಅಲ್ಲಿ ನೀರಿನ ಬೋರ್ವೆಲ್ ಅಗವುದಲ್ಲ ಕ್ರುಡ್ ಆಯಿಲ್ ತೆಗೆಯುವ ಬೋರ್ ಆಗಿರಬಹುವುದು. ಡೀಸಲ್ ಗ್ಯಾಸ್ ಅಬಾವ ಅಲ್ಲವೇ, ಟ್ಯಾಂಕರ್ ನಲ್ಲಿ ನೀರು ಕಳುಹಿಸಿ ಎಂದು ಹೇಳಿದಾಗ ಆಯಿತು ಕಳುಹಿಸುತ್ತೇನೆ ಅಂತ ಹೇಳಿ ಇಷ್ಟ ರವರೆಗೆ ಅದು ಈ ಅಧಿಕಾರಿಗಳು ಕಳುಹಿಸಲಿಲ್ಲ (ಡೀಸಲ್ ಮತ್ತು ಗ್ಯಾಸ್ ಅಭಾವ ಆಗಿರಬಹುವುದು) ಮಾನ್ಯ ಆಯುಕ್ತಕರೆ ಕುಡಿಯುವ ನೀರಾದರೂ ನಿಮ್ಮಿಂದ ವ್ಯವಸ್ಥೆ ಮಾಡಲಿಕ್ಕೆ ಆಗುವುದಿಲ್ಲವಾದರೆ, ಇನ್ನು ಸ್ಮಾರ್ಟ್ ಸಿಟಿ ಅಗಬಹುವುದೇ,ನಗರದಲ್ಲಿ ಅಲಲ್ಲಿ ಅನಧಿಕೃತ ಕಟ್ಟಡ ,ಅಧಿಕೃತ ಕಟ್ಟಡಕ್ಕೆ ವೆಸ್ಟ್ ಆಗುವ ನೀರು ಆದರೂ ಕೊಡುವಿರೋ,ನೀರು, ರಸ್ತೆ, ಬೀದಿ ದೀಪ, ನಾಗರಿಕರಿಗೆ ಅತೀ ಅಮೂಲ್ಯ,
