ಉಡುಪಿ: ಪಡುಬಿದ್ರೆ, ನಿಟ್ಟೆ ಗುಡ್ಡೆಯಲ್ಲಿ ಇಸ್ಪೀಟ್ ದಂಧೆ ಬಹಳ ಜೋರಾಗಿ ನಡೆಯುತ್ತವೆ, ದಿನ ಸುಮಾರು 20 ರಿಂದ 30 ಮಂದಿಯ ತಂಡದಿಂದ ಈ ಇಸ್ಪೀಟ್ ದಂಧೆ ನಡೆಯುತ್ತಿದ್ದು , ಪೋಲಿಸ್ ಇಲಾಖೆ, ಜಿಲ್ಲಾಧಿಕಾರಿ ಕಣ್ಣುಮುಚ್ಚಿ ಕುಳಿತಿದೆ.
ನಿತ್ಯ ನಡೆಯುವ ಈ ದಂಧೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಳ್ಳಬೇಕು. ಮತ್ತು ಇದರ ಕಿಂಗ್ ಪಿನ್ ಯಾರು ಇದ್ದಾರೆ ಅವರನ್ನು ತಕ್ಷಣ ಬಂಧಿಸಬೇಕು
