,

ಪಡುಬಿದ್ರೆ, ನಿಟ್ಟೆ ಗುಡ್ಡೆಯಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ

ಉಡುಪಿ: ಪಡುಬಿದ್ರೆ, ನಿಟ್ಟೆ ಗುಡ್ಡೆಯಲ್ಲಿ ಇಸ್ಪೀಟ್ ದಂಧೆ ಬಹಳ ಜೋರಾಗಿ ನಡೆಯುತ್ತವೆ, ದಿನ ಸುಮಾರು 20 ರಿಂದ 30 ಮಂದಿಯ ತಂಡದಿಂದ ಈ ಇಸ್ಪೀಟ್ ದಂಧೆ ನಡೆಯುತ್ತಿದ್ದು , ಪೋಲಿಸ್ ಇಲಾಖೆ, ಜಿಲ್ಲಾಧಿಕಾರಿ ಕಣ್ಣುಮುಚ್ಚಿ ಕುಳಿತಿದೆ.ನಿತ್ಯ ನಡೆಯುವ ಈ ದಂಧೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಳ್ಳಬೇಕು. ಮತ್ತು ಇದರ ಕಿಂಗ್ ಪಿನ್ ಯಾರು‌ ಇದ್ದಾರೆ ಅವರನ್ನು ತಕ್ಷಣ ಬಂಧಿಸಬೇಕು About The Author News Editor See author's posts

ಉಡುಪಿ: ಪಡುಬಿದ್ರೆ, ನಿಟ್ಟೆ ಗುಡ್ಡೆಯಲ್ಲಿ ಇಸ್ಪೀಟ್ ದಂಧೆ ಬಹಳ ಜೋರಾಗಿ ನಡೆಯುತ್ತವೆ, ದಿನ ಸುಮಾರು 20 ರಿಂದ 30 ಮಂದಿಯ ತಂಡದಿಂದ ಈ ಇಸ್ಪೀಟ್ ದಂಧೆ ನಡೆಯುತ್ತಿದ್ದು , ಪೋಲಿಸ್ ಇಲಾಖೆ, ಜಿಲ್ಲಾಧಿಕಾರಿ ಕಣ್ಣುಮುಚ್ಚಿ ಕುಳಿತಿದೆ.
ನಿತ್ಯ ನಡೆಯುವ ಈ ದಂಧೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಳ್ಳಬೇಕು. ಮತ್ತು ಇದರ ಕಿಂಗ್ ಪಿನ್ ಯಾರು‌ ಇದ್ದಾರೆ ಅವರನ್ನು ತಕ್ಷಣ ಬಂಧಿಸಬೇಕು

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed