,

5 ಕೋಟಿಗೂ ಅಧಿಕ ನಕಲಿ ಔಷಧಿ ಜಪ್ತಿ, ಓರ್ವ ಅರೆಸ್ಟ್ : ಸಚಿವ ಯುಟಿ ಖಾದರ್ ಮಾಹಿತಿ 

ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಕಳಪೆ ಆಹಾರ ಬಳಿಕ ಇದೀಗ ನಕಲಿ ಔಷಧಿಗಳ ಸರದಿ ಮೆಡಿಕಲ್ ಶಾಪ್ಗಳಲ್ಲಿ ಸಿಗುವ ಔಷಧಿಗಳು ಎಷ್ಟು ಸೇಫ್ ಎನ್ನುವುದರ ಬಗ್ಗೆ ತಿಳಿದುಕೊಳ್ಳಲೇ ಬೇಕಾಗಿದೆ. ನಕಲಿ ಔಷಧಿಗಳ ತಯಾರಿಸಿ ರೋಗಿಗಳ ಜೀವದೊಂದಿಗೆ ಇದೀಗ ಚೆಲ್ಲಾಟ ಆಡುತ್ತಿದ್ದಾರೆ ಇದು ಇಡೀ ರಾಜ ಹಾಗೂ ದೇಶವೇ ಬೆಚ್ಚಿ ಬೆಳಿಸುವಂತಹ ಘಟನೆಯಾಗಿದ್ದು ಅಂತಹ ಒಂದು ಜಾಲ ಇದೀಗ ಪತ್ತೆಯಾಗಿದೆ. ಹೌದು ಬೆಂಗಳೂರಲ್ಲಿ ಸುಮಾರು 6 ಕೋಟಿ ನಕಲಿ ಔಷಧಿಯನ್ನು ವಶಕ್ಕೆ ಪಡೆಯಲಾಗಿದೆ ಎಲ್ಲಾ…

ಇಡೀ ರಾಜ್ಯವೇ ಬೆಚ್ಚಿ ಬೆಳಿಸುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಕಳಪೆ ಆಹಾರ ಬಳಿಕ ಇದೀಗ ನಕಲಿ ಔಷಧಿಗಳ ಸರದಿ ಮೆಡಿಕಲ್ ಶಾಪ್ಗಳಲ್ಲಿ ಸಿಗುವ ಔಷಧಿಗಳು ಎಷ್ಟು ಸೇಫ್ ಎನ್ನುವುದರ ಬಗ್ಗೆ ತಿಳಿದುಕೊಳ್ಳಲೇ ಬೇಕಾಗಿದೆ. ನಕಲಿ ಔಷಧಿಗಳ ತಯಾರಿಸಿ ರೋಗಿಗಳ ಜೀವದೊಂದಿಗೆ ಇದೀಗ ಚೆಲ್ಲಾಟ ಆಡುತ್ತಿದ್ದಾರೆ ಇದು ಇಡೀ ರಾಜ ಹಾಗೂ ದೇಶವೇ ಬೆಚ್ಚಿ ಬೆಳಿಸುವಂತಹ ಘಟನೆಯಾಗಿದ್ದು ಅಂತಹ ಒಂದು ಜಾಲ ಇದೀಗ ಪತ್ತೆಯಾಗಿದೆ.

ಹೌದು ಬೆಂಗಳೂರಲ್ಲಿ ಸುಮಾರು 6 ಕೋಟಿ ನಕಲಿ ಔಷಧಿಯನ್ನು ವಶಕ್ಕೆ ಪಡೆಯಲಾಗಿದೆ ಎಲ್ಲಾ ಔಷಧಿ ಹಾಗೂ ಟ್ಯಾಬ್ಲೆಟ್ ಗಳು ಅವಧಿ ಮೀರಿದ್ದಾಗಿದ್ದು ಮೆಡಿಕಲ್ ಶಾಪ್ ಗಳಲ್ಲಿ ಇವುಗಳನ್ನು ಮಾರಾಟ ಮಾಡುಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ. ನಕಲಿ ಔಷಧಿಗಳನ್ನು ಮರು ಪ್ಯಾಕಿಂಗ್ ಮಾಡುತ್ತಿದ್ದ ಬೃಹಲಪತಿಯಾಗಿದೆ ಬೆಂಗಳೂರು ದಕ್ಷಿಣ ತಾಲೂಕಿನ ಅತಿ ದೊಡ್ಡ ರೇಟ ಆಗಿದ್ದು ದೊಡ್ಡೇರಿ ಬಳಿಯ ಸಿ ಕೆ ತಾಂಡ್ಯದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಆಹಾರ ಸುರಕ್ಷತೆ ಮತ್ತು ಔಷಧಿ ಆಡಳಿತ ಇಲಾಖೆ ದಾಳಿ ಮಾಡಿದೆ ತಾವರೆಕೆರೆ ಪೊಲೀಸರ ನಿಯಂತ್ರಣದಲ್ಲಿ ಕಾರ್ಯಾಚರಣೆ ನಡೆಸಿದ್ದು ಆಗ ಆರು ಕೋಟಿ ಮೌಲ್ಯದ ಔಷಧಿಗಳು ಪತ್ತೆಯಾಗಿವೆ.

ಬೇರೆ ರಾಜ್ಯಗಳಿಂದ ಕಡಿಮೆ ಮೌಲ್ಯದ ಔಷಧಿಗಳನ್ನು ಆಮದು ಮಾಡಿಕೊಳ್ಳುವುದು ತೆಲಂಗಾಣ, ಹಿಮಾಚಲ ಪ್ರದೇಶದಿಂದ ಔಷಧಿಗಳನ್ನು ಮಾಡಿಕೊಳ್ಳುತ್ತಿದ್ದರು. ಬಹು ರಾಷ್ಟ್ರೀಯ ಕಂಪನಿಗಳ ಲೇಬಲ್ ಬಳಸಿ ಮರು ಪ್ಯಾಕಿಂಗ್ ಮಾಡುತ್ತಿದ್ದರು ಕಳೆದ ಒಂದು ವರ್ಷದಿಂದ ಈ ಒಂದು ದಂಧೆ ನಡೆಸಲಾಗುತ್ತಿತ್ತು. ಪ್ರಶಾಂತ್ ಅನ್ನುವವರಿಂದ ಫಾರ್ಮ್ ಹೌಸ್ ಲೀಸ್ ಪಡೆದಿದ್ದ ಈ ಒಂದು ಗ್ಯಾಂಗ್ ನಕಲಿ ಔಷಧ ಮಾರಾಟ ಮಾಡುತ್ತಿತ್ತು.

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಚಿವ ಯುಟಿ ಖಾದರ್ ವಿಶೇಷ ತನಿಕಾ ತಂಡವನ್ನು ರಚಿಸಿ ತನಿಖೆ ನಡೆಸಲಾಗುತ್ತದೆ. ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ   ಬೇರೆ ರಾಜ್ಯದಿಂದ ಕರ್ನಾಟಕಕ್ಕೆ ಹೇಗೆ ನಕಲಿ ಔಷಧಿ ಬರುತ್ತಿತ್ತು? ಲಾಜಿಸ್ಟಿಕ್ ವಹಿಸಿಕೊಂಡಿದ್ದು ಯಾರು? ಅನ್ನೋದು ಗೊತ್ತಾಗಬೇಕು. ದಲ್ಲಾಳಿಗಳು ಏಜೆಂಟ್ ಗಳು ಯಾರು? ವಾಹನಗಳು ಯಾರದ್ದು? ನಕಲಿ ಔಷಧಗಳನ್ನು ಯಾರ್ಯಾರಿಗೆ ಸರಬರಾಜು ಮಾಡಿದ್ದಾರೆ? ಎಷ್ಟು ಮೆಡಿಕಲ್ ಶಾಪ್ ಗಳಿಗೆ ಈ ನಕಲಿ ಔಷಧಿ ಸಪ್ಲೈ ಆಗಿದೆ? ಯಾರ್ಯಾರಿಗೆ ಈ ಔಷಧಿಗಳನ್ನು ನೀಡಲಾಗಿದೆ? ಅನ್ನುವುದರ ಬಗ್ಗೆ ತನಿಖೆ ನಡೆಸಲಾಗುತ್ತದೆ. 

ದಾಳಿಯ ಸಂದರ್ಭದಲ್ಲಿ ಐದು ಕೋಟಿಗೂ ಅಧಿಕ ಮೌಲ್ಯದ ನಕಲಿ ಔಷಧಿಗಳನ್ನು ಮಾಡಲಾಗಿದೆ ಆಹಾರ ಮತ್ತು ಔಷಧಿ ಆಡಳಿತ ಅಧಿಕಾರಿಗಳು ದಾಳಿ ನಡೆಸಿದ್ದು ಸಿದ್ದಯ್ಯ ಅನ್ನೋವರಿಗೆ ಸೇರಿದೆ ದುಬೈ ಮೂಲದ ಪ್ರಶಾಂತಗೆ ಫಾರಂ ಹೌಸ್ ಲೀಸ್ ಗೆ ಕೊಟ್ಟಿದ್ದರು. ಈಗಾಗಲೇ ಪ್ರಭುಗೌಡ ಎಂಬತನನ್ನ ಅರೆಸ್ಟ್ ಮಾಡಲಾಗಿದೆ ಎಂದು ಖಾದರ್ ತಿಳಿಸಿದರು.

About The Author

Leave a Reply

Your email address will not be published. Required fields are marked *

Latest News

View All

About the Author

Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

BlockSpare — News, Magazine and Blog Addons for (Gutenberg) Block Editor

Search the Archives

Access over the years of investigative journalism and breaking reports

You May Have Missed