Category: ಬ್ರೇಕಿಂಗ್ ನ್ಯೂಸ್
-

ಪಡುಬಿದ್ರೆ, ನಿಟ್ಟೆ ಗುಡ್ಡೆಯಲ್ಲಿ ಇಸ್ಪೀಟ್ ದಂಧೆ ಎಗ್ಗಿಲ್ಲದೇ ನಡೆಯುತ್ತಿದ್ದರೂ ಕಣ್ಣುಮುಚ್ಚಿ ಕುಳಿತ ಪೊಲೀಸ್ ಇಲಾಖೆ
ಉಡುಪಿ: ಪಡುಬಿದ್ರೆ, ನಿಟ್ಟೆ ಗುಡ್ಡೆಯಲ್ಲಿ ಇಸ್ಪೀಟ್ ದಂಧೆ ಬಹಳ ಜೋರಾಗಿ ನಡೆಯುತ್ತವೆ, ದಿನ ಸುಮಾರು 20 ರಿಂದ 30 ಮಂದಿಯ ತಂಡದಿಂದ ಈ ಇಸ್ಪೀಟ್ ದಂಧೆ ನಡೆಯುತ್ತಿದ್ದು , ಪೋಲಿಸ್ ಇಲಾಖೆ, ಜಿಲ್ಲಾಧಿಕಾರಿ ಕಣ್ಣುಮುಚ್ಚಿ ಕುಳಿತಿದೆ.ನಿತ್ಯ ನಡೆಯುವ ಈ ದಂಧೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಳ್ಳಬೇಕು. ಮತ್ತು ಇದರ ಕಿಂಗ್ ಪಿನ್ ಯಾರು ಇದ್ದಾರೆ ಅವರನ್ನು ತಕ್ಷಣ ಬಂಧಿಸಬೇಕು
-

ಬಜಪೆ: ಸಂಬಂಧಿಕರ ಮನೆಯಿಂದಲೇ ಚಿನ್ನ ದೋಚಿದ ಕಳ್ಳರಿಬ್ಬರ ಬಂಧನ
ಬಜಪೆ: ಸಂಬಂಧಿಕರ ಮನೆಯಿಂದಲೇ ಚಿನ್ನಾಭರಣ ಕಳವುಗೈದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕಳವಾರು ಚರ್ಚ್ ಬಳಿಯ ನಿವಾಸಿ ಅಬ್ದುಲ್ ನಾಸರ್ ಅಲಿಯಾಸ್ ನಾಸಿರ್ ಅಲಿಯಾಸ್ ನಾಚಿ (31) ಹಾಗೂ ಕಳವಾರು ನಿವಾಸಿ ಮಯ್ಯದ್ದಿ ಇಮ್ರಾನ್ ಅಲಿಯಾಸ್ ಇಮ್ಮು(37) ಎಂದು ಗುರುತಿಸಲಾಗಿದೆ. 2025ರ ಸೆಪ್ಟೆಂಬರ್ 23ರಂದು ರಂದು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಜೋಕಟ್ಟೆಯಲ್ಲಿ ಮೊಹಮ್ಮದ್ ಷರೀಫ್ ರವರು ತನ್ನ ಸಂಬಂಧಿಕರ ಮೆಹಂದಿ ಕಾರ್ಯಕ್ರಮಕ್ಕೆ ಕಳವಾರಿಗೆ ಹೋದಾಗ ರಾತ್ರಿ ಮನೆಯಲ್ಲಿದ್ದ ಸುಮಾರು 23…
-

ಪುತ್ತೂರು : ಆರೋಪಿಗಳಿಗೆ ಗಾಂಜಾ ಪೂರೈಸುತ್ತಿದ್ದ ಮೂವರ ಬಂಧನ
ಪುತ್ತೂರು : ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಜ.19ರಂದು 53,03,000 ರೂ .ಮೌಲ್ಯದ 1 ಕ್ವಿಂಟಾಲ್ 6 ಕೆ.ಜಿ 50 ಗ್ರಾಂ ಗಾಂಜಾ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ವ್ಯಕ್ತಿ ಸೇರಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಿಗೆ ಹಣ ಮತ್ತು ವಾಹನದ ವ್ಯವಸ್ಥೆಯನ್ನು ಮಾಡಿದ ಬೆಳ್ತಂಗಡಿ ಚಾರ್ಮಾಡಿ ನಿವಾಸಿ ಮಹಮ್ಮದ್ ಫಯಾಜ್ ಡಿ.ಕೆ (27) ಹಾಗೂ ಬೆಳ್ತಂಗಡಿ ಕಕ್ಕಿಂಜೆ ನಿವಾಸಿ ನಝಿರ್ (42) ಒಡಿಶಾದ ದೀಪಕ್ ಪಾತ್ರ (37) ಎಂಬವರನ್ನು ಬಂಧಿಸಲಾಗಿದೆ…
-

ಜೀವನೋಪಾಯಕ್ಕಾಗಿ ನಿರ್ಮಿಸಿದ ಕೋಳಿ ಸಾಕಾಣಿಕೆ ಶೆಡ್ ನ್ನು ಯಾವುದೇ ನೋಟಿಸ್ ನೀಡದೆ ಡೆಮಾಲಿಶ್..!
ಮಂಗಳೂರು: ಜಪ್ಪಿನಮೊಗರು ಆಡಂಕುದ್ರುವಿನಲ್ಲಿ 123/12 ರಲ್ಲಿ O.66 ಎಕ್ರೆ ಜಮೀನಿನ ವ್ಯಾಪ್ತಿಯ ಒಳಗಡೆಯೇ ಸಣ್ಣದೊಂದು ಕೋಳಿ ಸಾಕಾಣಿಕೆ ಶೆಡ್ ಮಾಡಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಏಕಾಏಕಿ ಮಂಗಳೂರು ತಹಶಿಲ್ದಾರ್ ಮತ್ತು ಗ್ರಾಮಲೆಕ್ಕಿಗ ಬಂದು ಯಾವುದೇ ನೋಟಿಸ್ ನೀಡಿದೆ ಶೆಡ್ ನ್ನು ತೆರವುಗೊಳಿಸಿದ್ದಾರೆ. ಜೀವನೋಪಾಯಕ್ಕಾಗಿ ನಿರ್ಮಿಸಿದ ಕೋಳಿ ಸಾಕಾಣಿಕೆ ಶೆಡ್ ನ್ನು ತೆರವುಗೊಳಿಸಿದ ಅಧಿಕಾರಿಗಳ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನ ಬಂದಾರು ಪ್ರದೇಶದಲ್ಲಿ 8 ಸೆನ್ಸ್ ಜಾಗದಲ್ಲಿದ್ದ ಸಾರ್ವಜನಿಕ ಶೌಚಾಲಯವು ಈಗ ಗುಜುರಿಯವರ ಶೆಡ್ ಆಗಿ…
-

ಮಂಗಳೂರು, ಉಳ್ಳಾಲ ಪರಿಸರದಲ್ಲಿ ಬಹುಮಹಡಿ ಕಟ್ಟಡ ನಿರ್ಮಾಣದ ವೇಳೆ ಕಾಮಗಾರಿ ವಿವರ ಬೋರ್ಡ್ ಕಡ್ಡಾಯಗೊಳಿಸಿ
ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಹಲವಾರು ಬಹುಮಹಡಿ ಕಟ್ಟಡಗಳು ಎದ್ದುನಿಂತಿವೆ, ಇನ್ನೂ ಅನೇಕ ಕಟ್ಟಡಗಳ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಮಂಗಳೂರು ಸೇರಿದಂತೆ ನಗರದ ಹೊರ ವಲಯ ಉಳ್ಳಾಲದಲ್ಲಿ ಅನೇಕ ಪ್ರೊಜೆಕ್ಟ್ ವರ್ಕ್ ನಡೆಯುತ್ತಿದ್ದು ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಯಾವುದೇ ವಿವರ ನೀಡುವ ಬೋರ್ಡ್ ಗಳು ಕಾಣುವುದಿಲ್ಲ, ನಿಯಮ ಪ್ರಕಾರ ಕಟ್ಟಡ ವಿನ್ಯಾಸ, ಸುರಕ್ಷತಾ ವೈಶಿಷ್ಟ್ಯಗಳು ಇಂಜಿನಿಯರ್ ಗಳ ಹೆಸರು, ಕಟ್ಟಡ ಅಡಿಪಾಯಗಳ ರಚನೆ, ವಾಸ್ತುಶಿಲ್ಪಿ, ಗೋಡೆಗಳ ಹೀಗೆ ಅನೇಕ ವಿವರಗಳ ಪಟ್ಟಿಯ ಬೋರ್ಡ್ ಗಳು ಆಯಾ ಕಟ್ಟಡದ ಕಾಮಗಾರಿ…
-

ಮಂಗಳೂರು: ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ಇಬ್ಬರ ಬಂಧನ
ಮಂಗಳೂರು : ಕಾರಿನಲ್ಲಿ ಗಾಂಜಾ ತುಂಬಿಸಿಕೊಂಡು ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರು ಆರೋಪಿಗಳನ್ನು ಕೊಣಾಜೆ ಪೊಲೀಸರು ಮುಡಿಪು ಬಳಿ ಬಂಧಿಸಿ ಅಪಾರ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ನೌಶಾದ್ ಮತ್ತು ಇಬ್ರಾಹಿಂ ಎಂದು ಗುರುತಿಸಲಾಗಿದೆ. ಆರೋಪಿಗಳು ಮೇಲ್ಕಾರ್ – ಸಜೀಪ – ಬೋಳಿಯಾರು ಮಾರ್ಗವಾಗಿ ಗಾಂಜಾದ ಕಟ್ಟುಗಳನ್ನು ತೆಗೆದುಕೊಂಡು ಮುಡಿಪು ಮತ್ತು ಕೇರಳ ರಾಜ್ಯಕ್ಕೆ ಮಾರಾಟ ಮಾಡಲು ತರುತ್ತಿದ್ದಾರೆಂದು ಮಾಹಿತಿ ಬಂದ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ಕುರ್ನಾಡು ಗ್ರಾಮದ ಮಿತ್ತಕೋಡಿ ಎಂಬಲ್ಲಿ ವಾಹನವನ್ನು ತಡೆದು ನಿಲ್ಲಿಸಿದ್ದಾರೆ.…
-

ಕಾರ್ಕಳ : ಸ್ಫೋಟಕ ಬಳಸಿ ಅಕ್ರಮ ಬಂಡೆ ಸ್ಫೋಟ ಪ್ರಕರಣ- ತಂದೆ-ಮಗ ಬಂಧನ
ಕಾರ್ಕಳ: ತಾಲೂಕು ಕುಕ್ಕುಂದೂರು ಗ್ರಾಮದ ನಕ್ರೆ ಹಾಂಕ್ರಾಡಿ ಎಂಬಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಸ್ಪೋಟಕ ಬಳಸಿ ಕಲ್ಲು ಬಂಡೆಗಳನ್ನು ಒಡೆದಿರುವ ಘಟನೆಗೆ ಸಂಬಂಧಿಸಿದಂತೆ ಕಾರ್ಕಳ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕುಕ್ಕುಂದೂರು ಗ್ರಾಮ ಅಯ್ಯಪ್ಪ ನಗರ ನಿವಾಸಿ ಟಿ. ರವಿಚಂದ್ರ (55) ಹಾಗೂ ಆತನ ಮಗ ಪವನ್ ಕುಮಾರ್ (31) ಬಂಧಿತರು. ಇವರು ಜ.21ರಂದು ಅಕ್ರಮವಾಗಿ ಯಾವುದೇ ಪರವಾನಿಗೆ ಹೊಂದದೇ ಸ್ಪೋಟಕ ಬಳಸಿ ಕಲ್ಲುಗಳನ್ನು ಸ್ಫೋಟಿಸಿದ್ದರು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ…
-

ತ್ಯಾಜ್ಯ ನೀರು ನಿರ್ವಹಣೆ ಮಾಡದ 376ಕ್ಕೂ ಹೆಚ್ಚು ಅಪಾರ್ಟ್ಮೆಂಟ್ ಗಳಿಗೆ ನೋಟೀಸ್..!!
ತ್ಯಾಜ್ಯ ನೀರನ್ನು ಸರಿಯಾದ ರೀತಿಯಲ್ಲಿ ಸಂಸ್ಕರಿಸದೇ ಜನವಸತಿ ಪ್ರದೇಶಗಳಿಗೆ ಬಿಡುತ್ತಿದ್ದ ಸುಮಾರು 376 ಕ್ಕೂ ಹೆಚ್ಚು ಅಪಾರ್ಟ್ಮೆಂಟ್ಗಳಿಗೆ ಉಡುಪಿ ನಗರಸಭೆಯು ನೋಟೀಸ್ ಜಾರಿ ಮಾಡಿದೆ ಎಂದು ಜಿಲ್ಲಾಧಿಕಾರಿ ಸ್ವರೂಪ ತಿಳಿಸಿದ್ದಾರೆ. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ವಸತಿ ಸಮುಚ್ಚಯಗಳ ತ್ಯಾಜ್ಯ ನೀರು ಜನವಸತಿ ಪ್ರದೇಶಗಳಿಗೆ ಹರಿದು ಸಮಸ್ಯೆಗಳಾಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಅವರ ಅಧ್ಯಕ್ಷತೆಯಲ್ಲಿ ವಸತಿ ಸಮುಚ್ಚಯಗಳ ಮಾಲಕರೊಂದಿಗೆ ಸಭೆ ನಡೆಸಲಾಯಿತು. ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ ಅಪಾರ್ಟ್ಮೆಂಟ್ ಗಳು ದಿನದಿಂದ ದಿನಕ್ಕೆ…
-

ಅಧಿಕಾರಿಗಳ ಭ್ರಷ್ಟಾಚಾರಕ್ಕೆ ಬೇಸತ್ತ ರೈತ : ತುಮಕೂರಲ್ಲಿ ಮೂಲಂಗಿಯನ್ನೆ ಲಂಚವಾಗಿ ಕೊಡ್ತೇನೆ ಬನ್ನಿ ಎಂದು ಆಕ್ರೋಶ!
ಈಗಾಗಲೇ ಅಬಕಾರಿ ಇಲಾಖೆಯಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮ ನಡೆದಿದೆ ಎಂದು ವಿರೋಧಪಕ್ಷದ ನಾಯಕರು ಸಚಿವ ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ ಇದರ ಮಧ್ಯ ತುಮಕೂರಿನಲ್ಲಿ ಭ್ರಷ್ಟಾಧಿಕಾರಿಗಳ ಲಂಚಾವತಾರಕ್ಕೆ ಬೇಸತ್ತು ರೈತ ಮೂಲಂಗಿಯನ್ನೇ ಲಂಚವಾಗಿ ಇಡುತ್ತೇನೆ ಬನ್ನಿ ಬನ್ನಿ ಎಂದು ಆಕ್ರೋಶ ಹೊರಹಾಕಿದ್ದಾರೆ. ಹೌದು ತುಮಕೂರಿನಲ್ಲಿ ಅಧಿಕಾರಿಗಳ ಭ್ರಷ್ಟಾಚಾರಕ್ಕೆ ರೈತ ಬಿ ಸತ್ತು ಹೋಗಿದ್ದಾನೆ . ಮೂಲಂಗಿಯನ್ನು ಲಂಚವಾಗಿ ನೋಡುತ್ತೇನೆ ಬನ್ನಿ ಬನ್ನಿ ಎಂದು ತಾಲೂಕು ಕಚೇರಿಯ ಬಳಿ ಮೈಕ್ ಹಿಡಿದು ರೈತ ಘೋಷಣೆ ಕೂಗಿರುವ ಘಟನೆ…
-

ಹೆಜಮಾಡಿ ಆಟೋ ರಿಕ್ಷಾ ನಿಲ್ದಾಣ ಮತ್ತು ಗೂಡಂಗಡಿಗಳ ತೆರವಿಗೆ ಜಿಲ್ಲಾ ಪಂಚಾಯತ್ ಹಾಗೂ ಲೋಕೋಪಯೋಗಿ ಇಲಾಖೆಯ ಆದೇಶಕ್ಕೆ ಮಾನ್ಯ ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಿಂದ ತಡೆ
ಉಡುಪಿ ಜಿಲ್ಲೆಯ ಕಾಪು ತಾಲ್ಲೂಕು, ಹೆಜಮಾಡಿ ಗ್ರಾಮದಲ್ಲಿರುವ ಆಟೋ ರಿಕ್ಷಾ ನಿಲ್ದಾಣ ಹಾಗೂ 4 ಗೂಡಂಗಡಿಗಳು ರಸ್ತೆ ಮಾರ್ಜಿನ್ನನಲ್ಲಿ ನಿರ್ಮಾಣವಾಗಿದೆಯೆಂದು ಆರೋಪಿಸಿ ಎಲ್ಲೂರು ಗ್ರಾಮದ ವಸಂತ್ ಭಟ್ ಎಂಬುವವರು ದೂರು ನೀಡಿದ್ದ ಆಧಾರದ ಮೇರೆಗೆ, ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯಾ ನಿರ್ವಾಹಣಾಧಿಕಾರಿಗಳ ನಿರ್ಣಯದಂತೆ ಹಾಗೂ ಲೋಕೋಪಯೋಗಿ ಇಲಾಖೆಯವರು ಜಂಟಿ ಕಾರ್ಯಾಚರಣೆ ಮಾಡಿ ತೆರವುಗೊಳಿಸುವುದಾಗಿ ನೋಟೀಸು ನೀಡಿದ್ದರು, ಈ ವಿಚಾರವಾಗಿ ಹೆಜಮಾಡಿ ಆಟೋ ರಿಕ್ಷಾ ನಿಲ್ದಾಣ ಸಂಘದ ಅಧ್ಯಕ್ಷರಾದ ಶ್ರೀ ಶೇಖರ್ ಹೆಜಮಾಡಿರವರು ನೊಂದವರ ಪರವಾಗಿ ಗೌರವಾನ್ವಿತ…
Latest News

About the Author

AF themes
Easy WordPress Websites Builder: Versatile Demos for Blogs, News, eCommerce and More – One-Click Import, No Coding! 1000+ Ready-made Templates for Stunning Newspaper, Magazine, Blog, and Publishing Websites.

Search the Archives
Access over the years of investigative journalism and breaking reports
You May Have Missed











