ಮಂಗಳೂರು: ಸೋಮೇಶ್ವರ ಉಚ್ಚಿಲ ಬಟ್ಟಪ್ಪಾಡಿ ಮತ್ತು ಪೆರಿಬೈಲ್ ಸಮುದ್ರ ತೀರದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಮೀನುಗಾರರ ಹೆಸರಲ್ಲಿ ಅಕ್ರಮವಾಗಿ ಗೆಸ್ಟ್ ಹೌಸ್ ದಂಧೆಯನ್ನು ನಡೆಸುತ್ತಾ ಹತ್ತಾರು ರೂಮ್ ಗಳಿಗೆ ಎ. ಸಿ ಇಟ್ಟು ಇಲ್ಲಿಗೆ ಬರುವ ಪವರ್ ಸಪ್ಲೈ ನ್ನು ಕದ್ದು ಮುಚ್ಚಿ ಇಲ್ಲವೇ ಇನ್ಫ್ಲುಯೆನ್ಸ್ ಮಾಡಿ ಉಪಯೋಗಿಸುತ್ತಿದ್ದಾರೆ. ಇದರಿಂದಾಗಿ ಊರಿನ ಉಳಿದ ಮನೆಗಳಿಗೆ ವೋಲ್ಟೇಜ್ ಕಡಿಮೆ ಆಗಿ ಮನೆಯ ಎಲೆಕ್ಟ್ರಿಕಲ್ ಉಪಕರಣ ಶಾರ್ಟ್ ಆಗಿ ಹಾಳಾಗುತ್ತಿದೆ…
ಆದುದರಿಂದ ಬಂಡವಾಳ ಸಾಹಿಗಳ ಹಣದ ಅಕ್ರಂದಾಣಕ್ಕೆ ಊರಿನವರು ಬಲಿಯಾಗುತ್ತಿದ್ದಾರೆ, ಕೂಡಲೇ ಇದರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು, ಊರಿನ ಯಾವ ಮನೆಗಳಿಗೂ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು,
